ಇಪ್ಪತ್ತರ ಸಂಭ್ರಮ – ಸರಣಿ ಉಪನ್ಯಾಸ ಮಾಲಿಕೆ 3 “ಯುವ ಸಬಲೀಕರಣಕ್ಕೆ ಸ್ವಾಮಿ ವಿವೇಕಾನಂದರ ಮಾರ್ಗ” ಕಾರ್ಯಕ್ರಮ
Tuesday, September 10th, 2024“ಯುವ ಸಬಲೀಕರಣಕ್ಕೆ ಸ್ವಾಮಿ ವಿವೇಕಾನಂದರ ಮಾರ್ಗ” ಎಂಬ ವಿಷಯದ ಕುರಿತು ಇಪ್ಪತ್ತರ ಸಂಭ್ರಮ – ಸರಣಿ ಉಪನ್ಯಾಸ ಮಾಲಿಕೆ, ಸಂಚಿಕೆ – 3 ರ ಕಾರ್ಯಕ್ರಮ ದಿನಾಂಕ 10-06-2024 ರಂದು ನಡೆಯಿತು. ಸಂಪನ್ಮೂಲ ವ್ಯಕಿಯಾಗಿ ಆಗಮಿಸಿ ಉಪನ್ಯಾಸ ನೀಡಿದ ರಾಮಕೃಷ್ಣ ಮಠ ಬಸವನಗುಡಿ, ಬೆಂಗಳೂರು ಇಲ್ಲಿನ ಸ್ವಾಮಿ ವೀರೇಶಾನಂದಜಿ, ವ್ಯಕ್ತಿ ಗೌರವವಿಲ್ಲದಿದ್ದರೆ ಆ ವೃತ್ತಿಯನ್ನು ಸರಿಯಾಗಿ ನಿಭಾಯಿಸಲು ಸಾಧ್ಯವಿಲ್ಲ. ಮೊದಲು ನಾವು ದೇಶದ ಸಂಸ್ಕೃತಿಯನ್ನು ಅರಿತುಕೊಳ್ಳಬೇಕು. ಉತ್ತಮ ಶಿಕ್ಷಕನಾಗಬೇಕಾದರೆ ಮೊದಲು ಪ್ರೀತಿ ಎಂಬ ಮಾಧ್ಯಮವನ್ನು ತನ್ನಲ್ಲಿ ಅಳವಡಿಸಿಕೊಳ್ಳಬೇಕು. ಪ್ರತಿ […]











