ಪ್ರಶಿಕ್ಷಣಾರ್ಥಿಗಳು ನಿಂತ ನೀರಾಗದೆ ಹರಿಯುವ ನೀರಾಗಬೇಕು : ಜಯರಾಮ ಕೆದಿಲಾಯ

ಪ್ರಶಿಕ್ಷಣಾರ್ಥಿಗಳು ನಿಂತ ನೀರಾಗದೆ ಹರಿಯುವ ನೀರಾಗಬೇಕು : ಜಯರಾಮ ಕೆದಿಲಾಯ

Tuesday, November 23rd, 2021

ಪುತ್ತೂರು :  13-11-2021  ರಂದು ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆಸಲಾದ ಸಾಂಸ್ಕೃತಿಕ ಸಿಂಚನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರಾಗಿರುವ ಶ್ರೀಜಯರಾಮ ಕೆದಿಲಾಯರವರು ಭಿತ್ತಿಫಲಕ ಅಭಿಜ್ಞಾದರ್ಪಣ ಉದ್ಘಾಟಿಸಿ ಪ್ರಶಿಕ್ಷಣಾರ್ಥಿಗಳು ನಿರಂತರವಾಗಿ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಹರಿಯುವ ನೀರಾಗಬೇಕೆಂದು ಹೇಳಿದರು. ದಕ್ಷಿಣ ಕನ್ನಡ ಜಿಲ್ಲಾರಾಜ್ಯೋತ್ಸವ ಪ್ರಶಸ್ತಿ ವಿಜೇತ ಖ್ಯಾತಗಾಯಕ ಶ್ರೀಜಗದೀಶ ಆರ್ಚಾಯಕಾರ್ಯಕ್ರಮ ಉದ್ಘಾಟಿಸಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಮುಖ್ಯ ಅಭ್ಯಾಗತರಾಗಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಶ್ರೀ ಡಾ ಕೆ.ಎಂ ಕೃಷ್ಣ ಭಟ್‌ ಸಂಸ್ಥೆಯ ಯುಟ್ಯೂಬ್‌ […]

ಬೋಧನೆಯ ದಶಸೂತ್ರಗಳು ವಿಷಯದ ಕುರಿತು ಉಪನ್ಯಾಸ

ಬೋಧನೆಯ ದಶಸೂತ್ರಗಳು ವಿಷಯದ ಕುರಿತು ಉಪನ್ಯಾಸ

Saturday, November 6th, 2021

ಪುತ್ತೂರು : 6-11-2021 ರಂದು ಶ್ರೀರಾಮ ಪದವಿ ಕಾಲೇಜು ಕಲ್ಲಡ್ಕ ಇದರ ವಿದ್ಯಾರ್ಥಿಗಳಿಗೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಶೋಭಿತಾ ಸತೀಶ್‌ ಇವರು ಬೋಧನೆಯ ದಶಸೂತ್ರಗಳು ವಿಷಯದ ಕುರಿತು ಉಪನ್ಯಾಸವನ್ನು ನೀಡಿದರು.

ನಾಡು ನುಡಿ ಉನ್ನತಿಯಲ್ಲಿ ಶಿಕ್ಷಕರ ಪಾತ್ರ

ನಾಡು ನುಡಿ ಉನ್ನತಿಯಲ್ಲಿ ಶಿಕ್ಷಕರ ಪಾತ್ರ

Tuesday, November 2nd, 2021

ಪುತ್ತೂರು: ದಿನಾಂಕ: 2/11/2021 ರಂದು ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ವಿದ್ಯಾರ್ಥಿ ಶಿಕ್ಷಕರಿಗಾಗಿ ನಾಡು -ನುಡಿಯ ಉನ್ನತಿಯಲ್ಲಿ ಶಿಕ್ಷಕರ ಪಾತ್ರ ಎಂಬ ವಿಷಯದಲ್ಲಿ ಭಾಷಣ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಯಿತು. ಈ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳು ಭಾಗವಹಿಸಿದ್ದರು. ಸಂಸ್ಥೆಯ ಪ್ರಾಂಶುಪಾಲರಾದ ಡಾ.ಶೋಭಿತ ಸತೀಶ್ ಉಪಸ್ಥಿರಿದ್ದರು.  ಈ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಸಂಸ್ಥೆಯ ಸಹಪ್ರಾಧ್ಯಾಪಕರುಗಳಾದ ಶೀಮತಿ ರಾಜೀವಿ, ಶ್ರೀಮತಿ ಅನುರಾಧ ಹಾಗೂ ಶ್ರೀ ರಘುರಾಜ್ ಉಬರಡ್ಕ ಉಪಸ್ಥಿತರಿದ್ದರು. ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿಗಳು ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು.

Notification

Wednesday, October 13th, 2021
ದೀಪ ಪ್ರದಾನ ಕಾರ್ಯಕ್ರಮ

ದೀಪ ಪ್ರದಾನ ಕಾರ್ಯಕ್ರಮ

Monday, September 13th, 2021

ವಿವೇಕಾನಂದ ಬಿ. ಎಡ್.‌  ದ್ವಿತೀಯ ವರ್ಷದ ಪ್ರ ಶಿಕ್ಷಣಾರ್ಥಿಗಳಿಗೆ ದೀಪ ಪ್ರದಾನ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಡಾ.ಸುಂದರ ಕೇನಾಜೆ ವಿಶೇಷ ಕರ್ತವ್ಯಾಧಿಕಾರಿಗಳು ಬಾಲವನ ಪುತ್ತೂರು ಭಾಗವಹಿಸಿದ್ದರು. ಈ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರೊ. ಎ. ವಿ ನಾರಾಯಣ ವಹಿಸಿಕೊಂಡಿದ್ದರು. ಅದೇ ರೀತಿ ಸಂಸ್ಥೆಯ ಆಡಳಿತ ಮಂಡಳಿಯ ಖಜಾಂಚಿ ಯಾದ ರಾಮಪ್ರಸಾದ್ ಕರಿಯಾಲ ಹಾಗೂ ಪ್ರಾಂಶುಪಾಲರಾದ ಡಾ. ಶೋಭಿತಾ ಸತೀಶ್ ರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.  

ಶಿಕ್ಷಕರ ದಿನಾಚರಣೆ

ಶಿಕ್ಷಕರ ದಿನಾಚರಣೆ

Wednesday, September 8th, 2021

ದಿನಾಂಕ : 8-9-2021 ರಂದು ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು. ಶ್ರೀ ರಮೇಶ್ ಶಿಕ್ಷಕರು ಜಿ ಎಲ್ ಪಿ ಸ್ಕೂಲ್ ಗಂಟಕನದೊಡ್ದಿ ಕನಕಪುರ ತಾಲೂಕು ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರು ರಾಮ ನಗರ ಜಿಲ್ಲೆ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಡಾ. ಶೋಬಿತಾ ಎಂ. ಕೆ. ವಹಿಸಿದ್ದರು.

ನಾಟಕದಲ್ಲಿ ಪ್ರಸಾದನದ ಪಾತ್ರ - ಕಾರ್ಯಾಗಾರ

ನಾಟಕದಲ್ಲಿ ಪ್ರಸಾದನದ ಪಾತ್ರ – ಕಾರ್ಯಾಗಾರ

Wednesday, August 18th, 2021

ಕಲೆ ಅನ್ನೋದು ಒಂದು ಸಮುದ್ರದ ಹಾಗೆ, ಅದರಲ್ಲಿ ಒಂದು ಹನಿಯಷ್ಟು ಮಾತ್ರ ನಾನು ಕಲಿತಿರೋದು:  ವಿಘ್ನಶ್ ಭಾವನಾ ಕಲಾ ಆರ್ಟ್ಸ್ -ಪುತ್ತೂರು. ಪುತ್ತೂರು : ದಿನಾಂಕ 18/8/2021ರಂದು ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯ, ತೆಂಕಿಲದಲ್ಲಿ ನಾಟಕದಲ್ಲಿ ಪ್ರಸಾದನದ ಪಾತ್ರ ಎಂಬ ಕಾರ್ಯಾಗಾರವನ್ನು ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳಿಗಾಗಿ ಹಮ್ಮಿ ಕೊಳ್ಳಲಾಗಿತ್ತು. ಈ ಕಾರ್ಯಗಾರದ ಮುಖ್ಯ ಅಭ್ಯಾಗತರಾಗಿ ಶ್ರೀ ವಿಘ್ನಶ್ ಭಾವನಾ ಕಲಾ ಆರ್ಟ್ಸ್ -ಪುತ್ತೂರು ಪಾಲ್ಗೊಂಡಿದ್ದರು. ನಾಟಕದಲ್ಲಿ ಪ್ರಸಾದನದ ಪಾತ್ರವನ್ನು ಬಹಳ ಸೊಗಸಾಗಿ ಮನೋಜ್ಞವಾಗಿ ತಿಳಿಸಿದರು. ಈ ಕಾರ್ಯಗಾರದ ಅಧ್ಯಕ್ಷತೆಯನ್ನು […]

ಸ್ವಾತಂತ್ರ್ಯೋತ್ಸವದ ಸುವರ್ಣ ಮಹೋತ್ಸವ

ಸ್ವಾತಂತ್ರ್ಯೋತ್ಸವದ ಸುವರ್ಣ ಮಹೋತ್ಸವ

Sunday, August 15th, 2021

ದಿನಾಂಕ: 15-08-2021 ರಂದು ವಿವೇಕಾನಂದ ವಿದ್ಯಾ ಸಂಸ್ಥೆಗಳ ಆಶ್ರಯದಲ್ಲಿ ಸ್ವಾತಂತ್ರ್ಯೋತ್ಸವದ ಸುವರ್ಣ ಮಹೋತ್ಸವವನ್ನು ಆಚರಿಸಲಾಯಿತು.

ANTI - RAGGING ಅರಿವು ಕಾರ್ಯಕ್ರಮ

ANTI – RAGGING ಅರಿವು ಕಾರ್ಯಕ್ರಮ

Saturday, July 31st, 2021

ದಿನಾಂಕ : 31-07-2021 ರಂದು ಆನ್‌ಲೈನ್ ಮುಖಾಂತರ ANTI – RAGGING ಅರಿವು ಕಾರ್ಯಕ್ರಮ ನಡೆಯಿತು. ಶ್ರೀ ಸಂತೋಷ್ ಶೆಟ್ಟಿ ಸಹಾಯಕ ಪ್ರಾಧ್ಯಾಪಕರು ಶ್ರೀ ಧವಳ ಕಾಲೇಜು ಮೂಡಬಿದ್ರೆ ಇವರು ರಾಗಿಂಗ್ ವಿಷಯದ ಕುರಿತು ಭಾವಿ ಶಿಕ್ಷಕರಿಗೆ ಅರಿವನ್ನು ಮೂಡಿಸಿದರು. ಕಾರ್ಯಕ್ರಮವನ್ನು ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಶ್ರೀಮತಿ ರಾಜೀವಿ ಸಂಯೋಜಿಸಿದ್ದರು.

ಪ್ರಥಮ ವರ್ಷದ ಬಿ.ಎಡ್ ವಿದ್ಯಾರ್ಥಿಗಳಿಗೆ ಸ್ವಾಗತ

ಪ್ರಥಮ ವರ್ಷದ ಬಿ.ಎಡ್ ವಿದ್ಯಾರ್ಥಿಗಳಿಗೆ ಸ್ವಾಗತ

Friday, July 30th, 2021

ದಿನಾಂಕ : 30-07-2021 ರಂದು ಪ್ರಥಮ ವರ್ಷದ ಬಿ.ಎಡ್ ವಿದ್ಯಾರ್ಥಿ ಶಿಕ್ಷಕರಿಗೆ ಸ್ವಾಗತ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಲೋಕೇಶ್ ಸಿ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಎ ವಿ ನಾರಾಯಣ ವಹಿಸಿದ್ದರು.