Session on Diabetes Awareness

Session on Diabetes Awareness

Friday, July 19th, 2019

On 19-07-2019 Friday, a session was held on “Diabetes awareness” in our college in association with Ayursparsha Diabetes Innovative Foundation, Ganjeemutt and Prasad Ayurvedic Health Care Purusharakatte. Dr.Satheesh Shankar Ganjeemutt and Dr.Raghavendra Prasad Bangaradka were the resource persons. Dr. Dinesh Chandra.T, the Principal of our college rendered his presidential remarks. Session was to bring awareness […]

Childhood Mental Disorder

Childhood Mental Disorder

Tuesday, July 9th, 2019

On date 09-07-2019 Tuesday a session was held on “Childhood Mental Disorder” to the student teachers of second year B. Ed. Smt Shifali S.K. Research Scholar, Dept. of P. G. Studies and Research in Psychology,  St. Agnes College, Mangalore was the resource person. Dr. Dinesh Chandra T, principal of our college rendered his presidential address. […]

ಕಲಾ ತರಬೇತಿ ಕಾರ್ಯಾಗಾರ

ಕಲಾ ತರಬೇತಿ ಕಾರ್ಯಾಗಾರ

Monday, July 8th, 2019

ದಿನಾಂಕ 08-07-2019 ಸೋಮವಾರ ಅಂತರಾಷ್ಟ್ರೀಯ ಖ್ಯಾತಿಯ ಕಲಾವಿದರಾದ ಶ್ರೀ ದಿನೇಶ್ ಹೊಳ್ಳ ಮತ್ತು ಭವನ್ ಪಿ. ಜಿ. ಅವರು ಕಲೆಗೆ ಸಂಬಂಧಿಸಿದ ತರಬೇತಿ ಕಾರ್ಯಾಗಾರವನ್ನು ಬಿ. ಎಡ್ ವಿದ್ಯಾರ್ಥಿಗಳಿಗೆ ನಡೆಸಿಕೊಟ್ಟರು. ಅವರು ಪೇಪರ್ ಕೊಲಾಜ್, ಬಾಟಲ್ ಪೈಟಿಂಗ್ ಮತ್ತು ಕರಕುಶಲ ವಸ್ತುಗಳಿಗೆ ಸಂಬಂಧಿಸಿದ ತರಬೇತಿ ನೀಡಿದರು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಟಿ. ದಿನೇಶ್ ಚಂದ್ರ, ಉಪನ್ಯಾಸಕರು ಮತ್ತು ಉಪನ್ಯಾಸಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ದ್ವಿತೀಯ ಬಿ. ಎಡ್ ವಿದ್ಯಾರ್ಥಿ ಶಿಕ್ಷಕರು ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು.

ರಾಷ್ಟ್ರ ಧ್ವಜದ ಮಾಹಿತಿ ಕಾರ್ಯಾಗಾರ

ರಾಷ್ಟ್ರ ಧ್ವಜದ ಮಾಹಿತಿ ಕಾರ್ಯಾಗಾರ

Friday, July 5th, 2019

ನಮ್ಮ ಕಾಲೇಜಿನಲ್ಲಿ ದಿನಾಂಕ 05-07-2019 ಶುಕ್ರವಾರದಂದು ರಾಷ್ಟ್ರ ಧ್ವಜದ ಮಾಹಿತಿ ಕಾರ್ಯಾಗಾರ ನಡೆಯಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಕೆಯ್ಯುರು ಸರಕಾರಿ ಪ್ರೌಢ ಶಾಲೆಯ ದೈಹಿಕ ಶಿಕ್ಷಕ ವಿಶ್ವೇಶ್ವರ ಭಟ್ ರಾಷ್ಟ್ರ ಧ್ವಜದ ಹುಟ್ಟು, ಬಳಕೆ ಮತ್ತು ಧ್ವಜದ ಕುರಿತು ನಮಲ್ಲಿ ಇರಬೇಕಾದ ಗೌರವ, ಹೆಮ್ಮೆಯ ಭಾವನೆ ಬಗ್ಗೆ ವಿವರಣೆ ನೀಡಿದರು. ಮಾಹಿತಿ ನೀಡುವುದರ ಜೊತೆಗೆ ಪ್ರಾಯೋಗಿಕವಾಗಿ ಧ್ವಜದ ಆರೋಹಣ ಅವರೋಹಣ ಅಲ್ಲದೇ ಧ್ವಜವನ್ನು ಕಟ್ಟುವ ಮತ್ತು ಮಡಚಿ ಇಡುವುದರ ಬಗ್ಗೆ ಹೆಚ್ಚಿನ ಮಾಹಿತಿ ವಿವರವಾಗಿ […]

Drama

Drama

Friday, June 28th, 2019

On  28-06-2019 and 29-06-2019, Our student teachers of English, Science and Kannada pedogogy has presented Drama.

ಕರಕುಶಲ ವಸ್ತುಗಳ ಬಗ್ಗೆ ಕಾರ್ಯಾಗಾರ

ಕರಕುಶಲ ವಸ್ತುಗಳ ಬಗ್ಗೆ ಕಾರ್ಯಾಗಾರ

Monday, June 24th, 2019

ದಿನಾಂಕ 24-06-2019 ಸೋಮವಾರದಂದು ಕರಕುಶಲ ವಸ್ತುಗಳ ಬಗ್ಗೆ ಕಾರ್ಯಾಗಾರ ನಡೆಯಿತು. ಮೊದಲ ಅವಧಿಯಲ್ಲಿ ನಿವೃತ್ತ ಶಿಕ್ಷಕಿಯಾದ ಶ್ರೀಮತಿ ಶಾರದಾ ಅವರಿಂದ ಕರಕುಶಲ ವಸ್ತುಗಳ ತಯಾರಿ ಬಗ್ಗೆ ಕಾರ್ಯಾಗಾರ ನಡೆಯಿತು. ಎರಡನೇ ಅವಧಿಯಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು, ಕೊಂಬೆಟ್ಟು, ಪುತ್ತೂರು ಇಲ್ಲಿನ ಕಲಾ ಶಿಕ್ಷಕರಾದ ಶ್ರೀ ಜಗನ್ನಾಥ್ ಇವರಿಂದ ಮುಖವಾಡ ರಚನೆಯ ಬಗ್ಗೆ ಕಾರ್ಯಾಗಾರ ನಡೆಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಟಿ. ದಿನೇಶ್ ಚಂದ್ರ ಮಾತನಾಡಿ, ಶಿಕ್ಷಕರ ಜೀವನದಲ್ಲಿ ಕರಕುಶಲ ವಸ್ತುಗಳ ಪ್ರಾಮುಖ್ಯತೆಯನ್ನು ತಿಳಿಸಿಕೊಟ್ಟರು. ಶ್ರೀ […]

5ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

5ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

Friday, June 21st, 2019

ದಿನಾಂಕ 21-06-2019 ಶುಕ್ರವಾರದಂದು ಕಾಲೇಜಿನಲ್ಲಿ 5ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಸಕ್ರಿಯ ಸದಸ್ಯರು ಮತ್ತು ಯೋಗ ಶಿಕ್ಷಕಿಯಾಗಿರುವ ಶರಾವತಿ ರವಿನಾರಾಯಣ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಯೋಗದ ಪಾತ್ರ ಮತ್ತು ಮಹತ್ವದ ಕುರಿತಾಗಿ ವಿದ್ಯಾರ್ಥಿಗಳಿಗೆ ತಿಳಿಸಿದರು. ಕಾಲೇಜಿನ ಪ್ರಾಂಶುಪಾಲ ಟಿ. ದಿನೇಶ್ ಚಂದ್ರ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಶಿಕ್ಷಣಾರ್ಥಿಗಳಿಂದ ಯೋಗ ಪ್ರದರ್ಶನ ನಡೆಯಿತು. ಯೋಗ ಶಿಕ್ಷಕಿ ಶರಾವತಿ ಅವರೊಂದಿಗೆ ಆರ್ಟ್ ಆಫ್ ಲಿವಿಂಗ್­ನ ಸದಸ್ಯರಾಗಿರುವ ಭಾರತಿ […]

ದಿಶಾ ಫೌಂಡೇಷನ್ ವತಿಯಿಂದ ಕಾರ್ಯಾಗಾರ

ದಿಶಾ ಫೌಂಡೇಷನ್ ವತಿಯಿಂದ ಕಾರ್ಯಾಗಾರ

Thursday, June 20th, 2019

ದಿನಾಂಕ 20-06-2019 ಗುರುವಾರ ದಿಶಾ ಫೌಂಡೇಷನ್ ಇವರಿಂದ ಕಾರ್ಯಾಗಾರ ನಮ್ಮ ಕಾಲೇಜಿನಲ್ಲಿ ನಡೆಯಿತು. ಈ ಕಾರ್ಯಾಗಾರವನ್ನು ದಿಶಾ ಫೌಂಡೇಷನ್­ನ ತರಬೇತುದಾರರಾದ ಪ್ರದೀಪ್ ನಟರಾಜ್ ಮತ್ತು ಶ್ರೀಮತಿ ಸ್ನೇಹ ದಾಂಬ್ಳೆ ನಡೆಸಿಕೊಟ್ಟರು. ದಿಶಾ ಫೌಂಡೇಶನ್­ನ ಸ್ವಯಂಸೇವಕರಾದ ಶಹೀರ್ ಸಹಕರಿಸಿದರು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ದಿನೇಶ್ ಚಂದ್ರ, ಉಪನ್ಯಾಸಕ ಮತ್ತು ಉಪನ್ಯಾಸಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಪ್ರಥಮ ಹಾಗೂ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳು ಈ ಕಾರ್ಯಾಗಾರದಲ್ಲಿ ಭಾಗವಹಿಸಿದರು.

ತುಳು ಬದುಕು ವಸ್ತು ಸಂಗ್ರಹಾಲಯಕ್ಕೆ ಭೇಟಿ

ತುಳು ಬದುಕು ವಸ್ತು ಸಂಗ್ರಹಾಲಯಕ್ಕೆ ಭೇಟಿ

Monday, June 10th, 2019

ನಮ್ಮ ಕಾಲೇಜಿನ ವಿದ್ಯಾರ್ಥಿಗಳು ದಿನಾಂಕ 10-06-2019 ರಂದು ಬಿ. ಸಿ. ರೋಡ್­ನ ಸಂಚಯಗಿರಿಯಲ್ಲಿರುವ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಹಾಗೂ ತುಳು ಬದುಕು ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಕೇಂದ್ರದ ಮುಖ್ಯಸ್ಥರಾದ ಪ್ರೊ. ತುಕರಾಮ ಪೂಜಾರಿ ಇವರು ವಿದ್ಯಾರ್ಥಿಗಳಿಗೆ ತುಳುನಾಡಿನ ಇತಿಹಾಸ, ಕಲೆ, ಸಂಸ್ಕೃತಿ, ಶ್ರೇಷ್ಠತೆ ಮತ್ತು ರಾಣಿ ಅಬ್ಬಕ್ಕನ ಬದುಕು ಮತ್ತು ಸಾಧನೆಯ ಬಗ್ಗೆ ವಿವರ ನೀಡಿದರು. ವಿದ್ಯಾರ್ಥಿಗಳು ಕೇಂದ್ರದಲ್ಲಿರುವ ರಾಣಿ ಅಬ್ಬಕ್ಕನ ಬದುಕಿನ ಬಗ್ಗೆ ಇರುವ ಚಿತ್ರ ಪ್ರದರ್ಶನ ಮತ್ತು […]

ಚುನಾವಣಾ ಮಾಹಿತಿ ಕಾರ್ಯಾಗಾರ

ಚುನಾವಣಾ ಮಾಹಿತಿ ಕಾರ್ಯಾಗಾರ

Thursday, May 16th, 2019

ಭಾರತ ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎಂಬುದು ನಾವೆಲ್ಲರೂ ಹೆಮ್ಮೆ ಪಡುವ ವಿಷಯ. ಪ್ರಜಾಪ್ರಭುತ್ವ ವ್ಯವಸ್ಥೆಯ ಮಹಾ ಉತ್ಸವ ಎಂದೇ ಹೇಳಲ್ಪಡುವ ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ನಮ್ಮ ಕಾಲೇಜಿನಲ್ಲಿ “ಚುನಾವಣಾ ಮಾಹಿತಿ ಕಾರ್ಯಾಗಾರ” ನಡೆಯಿತು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಪುತ್ತೂರಿನ ಸಹಾಯಕ ಆಯುಕ್ತ ಹಾಗೂ ಸಹಾಯಕ ಚುನಾವಣಾಧಿಕಾರಿಯಾಗಿರುವ ಕೃಷ್ಣ ಮೂರ್ತಿ ಎಚ್.ಕೆ., “ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ, ಮತದಾನದ ಪ್ರಕ್ರಿಯೆಯ ಬಗ್ಗೆ ತಿಳಿಯುವುದು ನಮ್ಮೆಲ್ಲರ ಹಕ್ಕಾಗಿದೆ, ಈ ವ್ಯವಸ್ಥೆಯಲ್ಲಿ ನಾವೆಲ್ಲರೂ ಭಾಗಿಯಾಗಿ […]