26.01.2024 ಗಣರಾಜ್ಯೋತ್ಸವ

26.01.2024 ಗಣರಾಜ್ಯೋತ್ಸವ

Tuesday, February 27th, 2024
18.01.2024 ವಾರ್ಷಿಕ ಕ್ರೀಡಾಕೂಟ

18.01.2024 ವಾರ್ಷಿಕ ಕ್ರೀಡಾಕೂಟ

Tuesday, February 27th, 2024
24.01.2024 ಪ್ರಾಕೃತ ಡಿಪ್ಲೊಮ ಸಂಪರ್ಕ ತರಗತಿ

24.01.2024 ಪ್ರಾಕೃತ ಡಿಪ್ಲೊಮ ಸಂಪರ್ಕ ತರಗತಿ

Tuesday, February 27th, 2024
19.01.2024 "ಶ್ರೀರಾಮ ಪಾದುಕಾ ಪ್ರದಾನ" ಯಕ್ಷಗಾನ ತಾಳಮದ್ದಳೆ

19.01.2024 “ಶ್ರೀರಾಮ ಪಾದುಕಾ ಪ್ರದಾನ” ಯಕ್ಷಗಾನ ತಾಳಮದ್ದಳೆ

Tuesday, February 27th, 2024
16-01-2024 " ಮರ್ಯಾದಾ ಪುರುಷೋತ್ತಮ ಶ್ರೀ ರಾಮಚಂದ್ರ "  ಉಪನ್ಯಾಸ ಕಾರ್ಯಕ್ರಮ

16-01-2024 ” ಮರ್ಯಾದಾ ಪುರುಷೋತ್ತಮ ಶ್ರೀ ರಾಮಚಂದ್ರ ” ಉಪನ್ಯಾಸ ಕಾರ್ಯಕ್ರಮ

Tuesday, February 27th, 2024
'ವಿವೇಕಾನಂದ ಜಯಂತಿ' 12.01.2024

‘ವಿವೇಕಾನಂದ ಜಯಂತಿ’ 12.01.2024

Tuesday, February 27th, 2024
ಬಹುಭಾಷಾ ಕವಿಗೋಷ್ಠಿ

ಬಹುಭಾಷಾ ಕವಿಗೋಷ್ಠಿ

Tuesday, February 27th, 2024

ದಿನಾಂಕ 27-12-2023

ದೀಪಾವಳಿ ಆಚರಣೆ

ದೀಪಾವಳಿ ಆಚರಣೆ

Tuesday, November 21st, 2023

ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ದೀಪಾವಳಿ ಆಚರಣೆ ಕಾರ್ಯಕ್ರಮವನ್ನು ದಿನಾಂಕ 16.11.2023ನೇ ಗುರುವಾರ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ನಿವೃತ್ತ ಶಿಕ್ಷಕರು ಹಾಗೂ ತಾಳಮದ್ದಳೆ ಅರ್ಥದಾರಿಗಳೂ ಆಗಿರುವ ಶ್ರೀ ಭಾಸ್ಕರ ಶೆಟ್ಟಿ ಮಾತನಾಡಿ, ಹಬ್ಬಗಳು ಜನರ ಜೀವನ ಮೌಲ್ಯಗಳನ್ನು ಸಮಾಜಕ್ಕೆ ಬೋಧಿಸಲು ಹಾಗೂ ಕಷ್ಟಗಳನ್ನು ಅನುಭವಿಸಿದ ಜನರಿಗೆ ಮನೋರಂಜನೆಯನ್ನು ನೀಡುವ ಉದ್ದೇಶದಿಂದ ಹುಟ್ಟಿಕೊಂಡಿವೆ. ಅಂತೆಯೇ ದೀಪಾವಳಿ ಹಬ್ಬದ ಆಚರಣೆಯು ಪುರಾಣ ಕಥೆಗಳೊಂದಿಗೆ ತಳುಕು ಹಾಕಿಕೊಂಡಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲೆ […]

ಮಹಿಳಾ ಸಬಲೀಕರಣ ಘಟಕದಿಂದ 'ಬೆಳವಣಿಗೆಯ ಹಾದಿಯಲ್ಲಿ ಮಹಿಳೆ' ಎಂಬ ಕಾರ್ಯಕ್ರಮ

ಮಹಿಳಾ ಸಬಲೀಕರಣ ಘಟಕದಿಂದ ‘ಬೆಳವಣಿಗೆಯ ಹಾದಿಯಲ್ಲಿ ಮಹಿಳೆ’ ಎಂಬ ಕಾರ್ಯಕ್ರಮ

Tuesday, November 21st, 2023

ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದಲ್ಲಿ ದಿನಾಂಕ 21.10.2023 ರಂದು  ಮಹಿಳಾ ಸಬಲೀಕರಣ ಘಟಕದಿಂದ ‘ಬೆಳವಣಿಗೆಯ ಹಾದಿಯಲ್ಲಿ ಮಹಿಳೆ’ ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಕು. ಮಲ್ಲಿಕಾ ಕುಕ್ಕಾಡಿಯವರು ಮಹಿಳೆಯರು ಎದುರಿಸುತಿದ್ದ ಸಮಸ್ಯೆಗಳು ಹಾಗೂ ಮಾನವನಿಗೆ ತಾಳ್ಮೆ, ವಿವೇಕ ಎಷ್ಟು ಅವಶ್ಯಕ ಎಂಬುವುದನ್ನು ತಿಳಿಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಮಹಿಳಾ ಸಬಲೀಕರಣ ಘಟಕದ ಸಂಯೋಜಕಿಯಾಗಿರುವ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ  ಶ್ರೀಮತಿ ಅನುರಾಧ ಪ್ರಸ್ತಾವಿಕ ಮಾತುಗಳ ಮೂಲಕ ಅಭ್ಯಾಗತರನ್ನು ಪರಿಚಯಿಸಿದರು.

ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ

ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ

Tuesday, November 21st, 2023

ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಯನ್ನು ದಿನಾಂಕ 02-11-2023 ರಂದು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಕಾಲೇಜಿನ ಸಹಾಯಕ  ಪ್ರಾಧ್ಯಾಪಕಿ ಶ್ರೀಮತಿ ಭುವನೇಶ್ವರಿ ಇವರು ಕನ್ನಡ ಭಾಷೆ – ಕನ್ನಡ ನಾಡಿನ ವೈಭವ ಹಾಗೂ ಕರ್ನಾಟಕ ಏಕೀಕರಣದ ಕುರಿತು ತಿಳಿಸಿದರು. ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಶ್ರೀಮತಿ ಅನುರಾಧ ಇವರು ಕನ್ನಡ ರಾಜ್ಯೋತ್ಸವದ ಆಚರಣೆಯ ಮಹತ್ವದ ಕುರಿತು ಅಧ್ಯಕ್ಷೀಯ ನುಡಿಗಳನ್ನಾಡಿದರು. ನಂತರ ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿಗಳಿಂದ ಕನ್ನಡದ ಮಹತ್ವದ ಬಗೆಗಿನ ಹಾಡು, ಭಾಷಣ […]