
“ವಿವೇಕ ಸಂಜೀವಿನಿ” ‘ಗಿಡ ನೆಡುವ ಹಾಗೂ ನಾಟಿ ವೈದ್ಯರಿಗೆ ಗೌರವಾರ್ಪಣೆ’ ಕಾರ್ಯಕ್ರಮ
Saturday, July 15th, 2023ವಿವೇಕಾನಂದ ಕಾಲೇಜ್ ಆಫ್ ಎಜುಕೇಶನ್ ಹಾಗೂ ಗ್ರಾಮ ವಿಕಾಸ ಯೋಜನೆ ಅಡಿಯಲ್ಲಿ “ವಿವೇಕ ಸಂಜೀವಿನಿ” ‘ಗಿಡ ನೆಡುವ ಹಾಗೂ ನಾಟಿ ವೈದ್ಯರಿಗೆ ಗೌರವಾರ್ಪಣೆ’ ಕಾರ್ಯಕ್ರಮವನ್ನು ದಿನಾಂಕ 12.07.2023 ರಂದು ದ. ಕ. ಜಿ. ಪಂ. ಹಿ. ಪ್ರಾ. ಶಾಲೆ, ಕುಂಜೂರು ಪಂಜ ಇಲ್ಲಿ ಹಮ್ಮಿಕೊಳಲಾಗಿತ್ತು. ಈ ಕಾರ್ಯಕ್ರಮವನ್ನು ಶ್ರೀ ಮಹಾಲಿಂಗ ನಾಯಕ್ ಅವರು ಉದ್ಘಾಟಿಸಿದರು. ಕಾಲೇಜಿನ ಪ್ರಾಂಶುಪಾಲೆ ಡಾ. ಶೋಭಿತಾ ಸತೀಶ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಧ್ಯಕ್ಷತೆಯನ್ನು ದ. ಕ. ಜಿ. ಪಂ. ಹಿ. ಪ್ರಾ. ಶಾಲೆ, […]